42nd Anniversary Celebrations of PADC, Mysuru

January 11, 2023

The committee of the Parents Association of Deaf Children, Mysuru, is hereby pleased to inform you that the annual day commemorating the 42nd anniversary of the institute will be held in the institute premises in Mysore on 21-01-2023.

The committee, hereby invites all the school alumni, well wishers and the parents of deaf children to attend the event.

Please find the attached invites in English above .

ಪೇರೆಂಟ್ಸ್ ಅಸೋಸಿಯೇಷನ್ ಒಫ್ ಡೆಫ್ ಚಿಲ್ಡ್ರನ್ಸ ಸಂಸ್ಥೆಯ 42ನೇ ವಾರ್ಷಿಕೋತ್ಸವದ ಸ್ಮರಣಾರ್ಥ ವಾರ್ಷಿಕ ದಿನಾಚರಣೆಯನ್ನು ದಿನಾಂಕ 21-01-2023 ರಂದು ಮೈಸೂರಿನಲ್ಲಿರುವ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಈ ಮೂಲಕ ತಿಳಿಸಲು ಸಂತೋಷಪಡುತ್ತೇವೆ.
ಸಮಿತಿಯು ಎಲ್ಲಾ ಶಾಲಾ ಹಳೆ ವಿದ್ಯಾರ್ಥಿಗಳು, ಹಿತೈಷಿಗಳು ಮತ್ತು ಕಿವುಡ ಮಕ್ಕಳ ಪೋಷಕರನ್ನು ಕಾರ್ಯಕ್ರಮಕ್ಕೆ ಹಾಜರಾಗಲು ಈ ಮೂಲಕ ಆಹ್ವಾನಿಸುತ್ತದೆ.

Related Posts

0 Comments

0 Comments

Submit a Comment

Your email address will not be published. Required fields are marked *

News & Updates

Join Our Newsletter