PADC alumnus Bharath Hegde wins National Chess Championship for the Deaf in Gujarat (Junior)

July 31, 2022

An alumnus of PADC Mysuru school, Bharath Hegde participated in the 23rd National Chess Championship of the Deaf held at Gujarat and won the first prize (junior section). He also has been selected to represent India in World Championship Tournament to be held in Poland. PADC community and the committee members hereby wishes Bharath all the best and wish him to bring laurels to the country and community

ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್ ಸಂಸ್ಥೆಯಲ್ಲಿ ಶಾಲಾಪೂರ್ವ ಶಿಕ್ಷಣ ಪಡೆದ ಶ್ರೀ ಭರತ್ ಹೆಗ್ಡೆ ಗುಜರಾತ್ ನಲ್ಲಿ ಜರುಗಿದ 23ನೇ ರಾಷ್ಟ್ರೀಯ ಚೆಸ್ ಚಾಂಪಿಯನ್ ಷಿಪ್ ಫಾರ್ ಡೆಫ್ ಸ್ಪರ್ಧೆಯಲ್ಲಿ ಭಾಗವಹಿಸಿ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಇದೇ ವರ್ಷ ಪೋಲಾಂಡ್ ನಲ್ಲಿ ನಡೆಯುವ ವಿಶ್ವ ಚಾಂಪಿಯನ್ ಷಿಪ್ ಸ್ಪರ್ಧೆ ಗೆ ಆಯ್ಕೆಯಾಗಿದ್ದಾರೆ.ಅಲ್ಲಿ ಅವರು ಉನ್ನತ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ಶಿಪ್ ಗೆದ್ದು ಬರಲೆಂದು ಎಲ್ಲ ಶ್ರವಣದೋಷ ಮಕ್ಕಳು ಹಾಗೂ ಪೋಷಕರ ಪರವಾಗಿ ಕಾರ್ಯಕಾರಿ ಸಮಿತಿ ಶುಭ ಕೋರುತ್ತೇವೆ.

PADC Committee

Related Posts

ಶ್ರವಣದೋಷದವರ ಸಮಸ್ಯೆ ಹಾಗೂ ಪರಿಹಾರೋಪಾಯಗಳ ಬಗ್ಗೆ ಕಾರ್ಯಗಾರ

ಶ್ರವಣದೋಷದವರ ಸಮಸ್ಯೆ ಹಾಗೂ ಪರಿಹಾರೋಪಾಯಗಳ ಬಗ್ಗೆ ಕಾರ್ಯಗಾರ

ಕರ್ನಾಟಕ ಸರ್ಕಾರಸಾರ್ವಜನಿಕ ಶಿಕ್ಷಣ ಇಲಾಖೆಬೆಂಗಳೂರು ಗ್ರಾಮಾಂತರ ಸಮನ್ವಯ ಶಿಕ್ಷಣ ನೀತಿ(Inclusive Education Policy)೧೦ ದಿನಗಳ ಕಾರ್ಯಾಗಾರ. ವರದಿ ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮಾಂತರ ‌ಜಿಲ್ಲೆಯ ತಾಲ್ಲೂಕುಕೇಂದ್ರಗಳಾದ ದೊಡ್ಡಬಳ್ಳಾಪುರದಲ್ಲಿ ಹಾಗೂ ಹೊಸಕೋಟೆಯಲ್ಲಿ, ಸರ್ಕಾರ ಜಾರಿಗೆ...

Alum Story #2 from Nagesh Gowda

Alum Story #2 from Nagesh Gowda

There is a saying "where there is a will, there is a way". Deafness doesn’t affect the ability to excel in multiple areas including sports. One of our school alums Nagesh Gowda has been participating in various sporting events throughout India. Here are the list of...

0 Comments

0 Comments

Submit a Comment

Your email address will not be published. Required fields are marked *

News & Updates

Join Our Newsletter