ಶ್ರವಣದೋಷದವರ ಸಮಸ್ಯೆ ಹಾಗೂ ಪರಿಹಾರೋಪಾಯಗಳ ಬಗ್ಗೆ ಕಾರ್ಯಗಾರ

ಶ್ರವಣದೋಷದವರ ಸಮಸ್ಯೆ ಹಾಗೂ ಪರಿಹಾರೋಪಾಯಗಳ ಬಗ್ಗೆ ಕಾರ್ಯಗಾರ

ಕರ್ನಾಟಕ ಸರ್ಕಾರಸಾರ್ವಜನಿಕ ಶಿಕ್ಷಣ ಇಲಾಖೆಬೆಂಗಳೂರು ಗ್ರಾಮಾಂತರ ಸಮನ್ವಯ ಶಿಕ್ಷಣ ನೀತಿ(Inclusive Education Policy)೧೦ ದಿನಗಳ ಕಾರ್ಯಾಗಾರ. ವರದಿ ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮಾಂತರ ‌ಜಿಲ್ಲೆಯ ತಾಲ್ಲೂಕುಕೇಂದ್ರಗಳಾದ ದೊಡ್ಡಬಳ್ಳಾಪುರದಲ್ಲಿ ಹಾಗೂ ಹೊಸಕೋಟೆಯಲ್ಲಿ, ಸರ್ಕಾರ ಜಾರಿಗೆ...